ದ್ರಾಕ್ಷಿಯನ್ನು ಹೀಗೆ ಸಂಗ್ರಹಿಸಿದರೆ ಕೆಟ್ಟು ಹೋಗೋದೆ ಇಲ್ವಂತೆ.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ದ್ರಾಕ್ಷಿಯು ಬೇಗನೆ ಕೆಟ್ಟು ಹೋಗುವುದನ್ನು ತಪ್ಪಿಸಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಹೇಗೆಲ್ಲಾ ಅವುಗಳನ್ನು ಸಂಗ್ರಹಿಸಿಡಬೇಕು ಅಂತ ನೋಡಿಕೊಂಡು ಬರೋಣ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಚ್ಚಿದ ಹಾವು.! ಮಹಿಳೆ ಸಾವು ದ್ರಾಕ್ಷಿ ಮಾರುಕಟ್ಟೆಯಿಂದ ಮನೆಗೆ ತಂದಾಗ ತುಂಬಾನೇ ಶ್ ಆಗಿರುತ್ತವೆ, ಆದರೆ ಅದನ್ನು ಒಂದೆರಡು ದಿನಗಳ ಕಾಲ ಮನೆಯಲ್ಲಿ ಹಾಗೆಯೇ ತೆರೆದಿಟ್ಟರೆ, ಅದು ಇಟ್ಟಲ್ಲಿಯೇ ತುಂಬಾನೇ ಹಣ್ಣಾಗಿ ಕೊಳೆತು ಹೋಗುತ್ತವೆ. ಅನೇಕರು ದ್ರಾಕ್ಷಿ ಹಣ್ಣುಗಳನ್ನು ಹಾಗೆಯೇ ತೆರೆದ ಪಾತ್ರೆಯಲ್ಲಿ ಅಥವಾ ಡೈನಿಂಗ್ ಟೇಬಲ್ ಮೇಲಿರುವ ಹಣ್ಣಿನ ಒಂದು … Continue reading ದ್ರಾಕ್ಷಿಯನ್ನು ಹೀಗೆ ಸಂಗ್ರಹಿಸಿದರೆ ಕೆಟ್ಟು ಹೋಗೋದೆ ಇಲ್ವಂತೆ.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!