ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನಿಲ್ಲಿಸಿದ್ರೆ ನಡು ರಸ್ತೆಯಲ್ಲೇ ಜನ ಹೊಡಿತಾರೆ: ಕೆಎಸ್ ಈಶ್ವರಪ್ಪ!

ಬಾಗಲಕೋಟೆ:-ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನಿಲ್ಲಿಸಿದ್ರೆ ನಡು ರಸ್ತೆಯಲ್ಲೇ ಜನ ಹೊಡಿತಾರೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಚಿರತೆ ಕಾಟ: ಇಲ್ಲಿ ಕ್ಯಾಬ್, ಆಟೋಗಳು ಸಂಚರಿಸಲು ಹಿಂದೇಟು! ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ದಲಾಲ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಜೀವಂತವಾಗಿದೆ ಐದು ಗ್ಯಾರೆಂಟಿಯನ್ನು ನಿಲ್ಲಿಸಿ ಬಿಟ್ಟರೆ ರಾಜ್ಯದ ಜನರು ನಡು ರಸ್ತೆಯಲ್ಲಿ ಹೊಡಿತಾರೆ. ಸಿದ್ದರಾಮಯ್ಯ ಸರ್ಕಾರ ಕೂಡಲೇ … Continue reading ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನಿಲ್ಲಿಸಿದ್ರೆ ನಡು ರಸ್ತೆಯಲ್ಲೇ ಜನ ಹೊಡಿತಾರೆ: ಕೆಎಸ್ ಈಶ್ವರಪ್ಪ!