ಗರ್ಭಿಣಿಯರು ಕೇಸರಿ ಹಾಲು ಕುಡಿದ್ರೆ ಮಗು ಬೆಳ್ಳಗೆ ಹುಟ್ಟುತ್ತಾ? ಕೆಂಪಗೆ ಹುಟ್ಟುತ್ತಾ.? ಇಲ್ಲಿದೆ ಮಾಹಿತಿ

ಕೇಸರಿಯು ನಿಜವಾಗಿಯೂ ಚಿನ್ನದಂತಹ ಔಷಧೀಯ ಗುಣಗಳನ್ನು ಹೊಂದಿದೆ. ಬಣ್ಣ, ರುಚಿ ಮತ್ತು ವಾಸನೆಯೊಂದಿಗೆ ಅಪರೂಪದ ಮಸಾಲೆಯಾಗಿದ್ದು, ಹಾಗಾಗಿ ಇದು ಎಲ್ಲರ ನೆಚ್ಚಿನ ಕೆಂಪು ಚಿನ್ನವೇ ಸರಿ. ಗರ್ಭಿಣಿಯು ಕೇಸರಿ ಹಾಲು ಕುಡಿಯುವುದರಿಂದ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಇದು ನಿಜವೇ? ಒಂದೊಮ್ಮೆ ನಿಜವಲ್ಲದಿದ್ದರೆ, ಕೇಸರಿ ಹಾಲು ಕುಡಿಯಬೇಕೆ? ಇಲ್ಲಿದೆ ಉತ್ತರ. ಕೇಸರಿ ವರ್ಣವರ್ಧಕವೇ? ಮಗುವಿನ ಬಣ್ಣ ನಿರ್ಧಾರವಾಗುವುದು ತಂದೆ-ತಾಯಿಗಳಿಂದ ಬಂದ ವಂಶವಾಹಿಗಳ ಮೇಲೆ; ತಿನ್ನುವ-ಕುಡಿಯುವ ಆಹಾರದ ಮೇಲಲ್ಲ. ಹಾಗಾಗಿ ತಾಯಿ ಕೇಸರಿ ಹಾಲು … Continue reading ಗರ್ಭಿಣಿಯರು ಕೇಸರಿ ಹಾಲು ಕುಡಿದ್ರೆ ಮಗು ಬೆಳ್ಳಗೆ ಹುಟ್ಟುತ್ತಾ? ಕೆಂಪಗೆ ಹುಟ್ಟುತ್ತಾ.? ಇಲ್ಲಿದೆ ಮಾಹಿತಿ