ಮೆಟ್ರೋ ದರ ಇಳಿಕೆ ಆಗ್ಬೇಕಾದ್ರೆ ಸರ್ಕಾರ ಈ ಕೆಲಸ ಮಾಡಲೇಬೇಕು: ತೇಜಸ್ವಿ ಸೂರ್ಯ!

ನವದೆಹಲಿ:– ರಾಜ್ಯ ಸರ್ಕಾರ ಪತ್ರ ಬರೆದರೆ ಮಾತ್ರ ಮೆಟ್ರೋ ದರ ಇಳಿಕೆ ಮಾಡಲಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಈಗಾಗಿರುವ ದರ ಪರಿಷ್ಕರಣೆಯನ್ನುಮೆಟ್ರೋ ನಿಯಮಗಳಲ್ಲಿ ತಡೆ ಹಿಡಿಯಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಕೋರ್ಟ್ ಮಧ್ಯಪ್ರವೇಶ ಮಾಡುತ್ತಾ ಗೊತ್ತಿಲ್ಲ ಎಂದು ಹೇಳಿದರು. ತಿಳಿದಿರಲಿ: ನಿಮಗೆ ಆಗಾಗ ಬಲ ಭುಜ ನೋಯುತ್ತಿದ್ದರೆ ನಿರ್ಲಕ್ಷ್ಯ ಬೇಡ, ಇದು ಈ ಕಾಯಿಲೆ ಸೂಚನೆ! ನಾನು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಪ್ರಯಾಣಿಕರ ಸಂಖ್ಯೆ ಕುಸಿತದ ಬಗ್ಗೆಯೂ ಗಮನಕ್ಕೆ ತರಲಾಗಿದೆ. … Continue reading ಮೆಟ್ರೋ ದರ ಇಳಿಕೆ ಆಗ್ಬೇಕಾದ್ರೆ ಸರ್ಕಾರ ಈ ಕೆಲಸ ಮಾಡಲೇಬೇಕು: ತೇಜಸ್ವಿ ಸೂರ್ಯ!