ಜೈ ಶ್ರೀರಾಮ್ ಎಂದು ಘೋಷಿಸಿದ್ರೆ ಧರ್ಮ ಪ್ರಚೋದನೆ ಹೇಗಾಗತ್ತೆ?ಕರ್ನಾಟಕ ಪೊಲೀಸರ ಉತ್ತರ ಬಯಸಿದ ಸುಪ್ರೀಂ!

ನವದೆಹಲಿ:- ಜೈ ಶ್ರೀರಾಮ್ ಎಂದು ಘೋಷಿಸಿದ್ರೆ ಧರ್ಮ ಪ್ರಚೋದನೆ ಹೇಗಾಗತ್ತೆ? ಎಂದು ಕರ್ನಾಟಕ ಪೊಲೀಸರ ಉತ್ತರವನ್ನು ಸುಪ್ರೀಂ ಹೇಳಿದೆ. ಕುಟುಂಬ ಕಲಹ: ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ! ಮಸೀದಿ ಆವರಣದಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುವುದು ಹೇಗೆ ತಪ್ಪಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪಿಗಳ ಗುರುತು ಪತ್ತೆ ಹಚ್ಚಿದ್ಹೇಗೆ? ಅವರು ನಿರ್ದಿಷ್ಟ ಧಾರ್ಮಿಕ ನುಡಿಗಟ್ಟು ಅಥವಾ ಹೆಸರನ್ನು ಕೂಗುತ್ತಿದ್ದರು. ಅದು ಹೇಗೆ ಅಪರಾಧ ಎಂದು ಸುಪ್ರೀಂ ಕೋರ್ಟ್ … Continue reading ಜೈ ಶ್ರೀರಾಮ್ ಎಂದು ಘೋಷಿಸಿದ್ರೆ ಧರ್ಮ ಪ್ರಚೋದನೆ ಹೇಗಾಗತ್ತೆ?ಕರ್ನಾಟಕ ಪೊಲೀಸರ ಉತ್ತರ ಬಯಸಿದ ಸುಪ್ರೀಂ!