IPL 2024: RCB ವಿರುದ್ಧ ನಾನು ಆಡಿದರೆ ನಾವು ಗೆಲ್ಲುತ್ತಿದ್ವಿ.. ರಿಷಬ್ ಪಂತ್ ಹೇಳಿಕೆ !

RCB ವಿರುದ್ಧ ನಾನು ಆಡಿದರೆ ನಾವು ಗೆಲ್ಲುತ್ತಿದ್ವಿ ಎಂದು ರಿಷಬ್ ಪಂತ್ ಹೇಳಿಕೆ ನೀಡಿದ್ದಾರೆ. ಲಕ್ನೋ ವಿರುದ್ಧ ಗೆಲುವು ಸಾಧಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ರಿಷಭ್ ಪಂತ್, ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ನನಗೆ ಆಡಲು ಸಾಧ್ಯವಾಗಿದ್ದರೆ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತಿತ್ತು ಎಂದು ಹೇಳಿದ್ದಾರೆ. ನಾನು ಆಡಿದ್ದರೆ ನಾವು ಖಂಡಿತವಾಗಿಯೂ ಪಂದ್ಯವನ್ನು ಗೆಲ್ಲುತ್ತಿದ್ದೆವು ಎಂದು ನಾನು ಹೇಳುತ್ತಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿ ನನಗೆ ಆಡಲು ಅವಕಾಶವಿದ್ದರೆ ನಮಗೆ ಪ್ಲೇ ಆಫ್​ಗೆ ಅರ್ಹತೆ ಪಡೆಯುವ … Continue reading IPL 2024: RCB ವಿರುದ್ಧ ನಾನು ಆಡಿದರೆ ನಾವು ಗೆಲ್ಲುತ್ತಿದ್ವಿ.. ರಿಷಬ್ ಪಂತ್ ಹೇಳಿಕೆ !