IPL 2025: ಧೋನಿ RCB ಕ್ಯಾಪ್ಟನ್ ಆಗಿದ್ರೆ ಟ್ರೋಫಿಗಳಿಗೆ ಬರವೇ ಇರ್ತಿರಲಿಲ್ಲ; ಲೆಜೆಂಡ್ ಬೌಲರ್ ನ ಶಾಕಿಂಗ್ ಹೇಳಿಕೆ!

RCBಗೆ ಧೋನಿ ಕ್ಯಾಪ್ಟನ್ ಆಗಿದ್ರೆ 3 ಟ್ರೋಫಿ ಗೆಲ್ತಿತ್ತು ಎಂದು ಲೆಜೆಂಡ್ ಕ್ರಿಕೆಟಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಐಪಿಎಲ್‌ ಆರಂಭವಾಗಿ ಬರೋಬ್ಬರಿ 17 ಸೀಸನ್‌ಗಳು ಕಳೆದಿವೆ. ಈ 17 ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಬೈ ಇಂಡಿಯನ್ಸ್ ತಂಡಗಳು ಈಗಾಗಲೇ ತಲಾ 5 ಬಾರಿ ಚಾಂಪಿಯನ್ ಆಗುವ ಮೂಲಕ ಗಮನಸೆಳೆದಿವೆ ಆದ್ರೆ ಇದುವರೆಗು ಒಮ್ಮೆ ಕೂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಅಭಿಮಾನಿಗಳ ನೆಚ್ಚಿನ ತಂಡ ಹಾಗೂ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯವರ ತಂಡ … Continue reading IPL 2025: ಧೋನಿ RCB ಕ್ಯಾಪ್ಟನ್ ಆಗಿದ್ರೆ ಟ್ರೋಫಿಗಳಿಗೆ ಬರವೇ ಇರ್ತಿರಲಿಲ್ಲ; ಲೆಜೆಂಡ್ ಬೌಲರ್ ನ ಶಾಕಿಂಗ್ ಹೇಳಿಕೆ!