Health Care: ಚಪಾತಿ ಹಿಟ್ಟನ್ನು ಪ್ರಿಡ್ಜ್ʼನಲ್ಲಿಟ್ಟು ಬಳಕೆ ಮಾಡಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ.!

ಕಲೆಸಿದ ಚಪಾತಿ ಹಿಟ್ಟನ್ನು ಫ್ರಿಜ್‌ನಲ್ಲಿಟ್ಟು ಬಳಸುವುದು ಕಾಮನ್‌. ಚಪಾತಿ ತಯಾರಿಸುವ ಸ್ಪಲ್ಪ ಮೊದಲು ಹಿಟ್ಟನ್ನು ಹಿಂದೆ ಕೋಣೆಯ ಉಷ್ಣಾಂಶಕ್ಕೆ ತಂದು ಬಳಸುವ ಅಭ್ಯಾಸವನ್ನು ನಾವು ರೂಡಿಸಿಕೊಂಡಿದ್ದೇವೆ. ಈ ವಿಧಾನವು ಸುಲಭವೆಂದು ತೋರುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದಿದೆಯೇ. ಫ್ರಿಜ್‌ನಲ್ಲಿಟ್ಟ ಹಿಟ್ಟಿನ ತಯಾರಿಸುವ ಚಪಾತಿ ತಿನ್ನುವುದು ಅನೇಕ ಸಮಸ್ಯೆಗಳನ್ನು ತರಬಹುದು. ರೆಫ್ರಿಜರೇಟರ್‌ನಲ್ಲಿಟ್ಟ ಹಿಟ್ಟಿನ ರೊಟ್ಟಿಗಳು ಎಷ್ಟು ಹಾನಿಕಾರಕ ಎಂಬ ವಿವರ ನೋಡಿ. ನಾವು ಹಿಟ್ಟಿನಲ್ಲಿ ನೀರನ್ನು ಸೇರಿಸಿದಾಗ, ಅದರಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳು ಉಂಟಾಗುತ್ತವೆ. ಅಂತಹ … Continue reading Health Care: ಚಪಾತಿ ಹಿಟ್ಟನ್ನು ಪ್ರಿಡ್ಜ್ʼನಲ್ಲಿಟ್ಟು ಬಳಕೆ ಮಾಡಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ.!