UP Government: ಆ.31ರೊಳಗೆ ಆಸ್ತಿ ಘೋಷಿಸದಿದ್ದರೆ 13 ಲಕ್ಷ ಸರ್ಕಾರಿ ನೌಕರರ ಸಂಬಳ ಕಟ್!

ಉತ್ತರ ಪ್ರದೇಶ:– ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮಹತ್ವದ ಆದೇಶ ಹೊರಡಿಸಿದೆ. ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು , ಇಲ್ಲದಿದ್ದರೆ ಅವರು ಆಗಸ್ಟ್ ತಿಂಗಳ ಸಂಬಳವನ್ನು ಪಡೆಯುವುದಿಲ್ಲ ಎಂದು ಸ್ಪಷ್ಟ ಆದೇಶವನ್ನು ನೀಡಿದೆ. ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ಹೃದಯಾಘಾತ: ಸಿಪಿಆರ್ ಮಾಡಿ ಉಳಿಸಿದ ಅಧಿಕಾರಿಗಳು! ಕಳೆದ ವರ್ಷ ಆಗಸ್ಟ್‌ನಲ್ಲಿ ನೀಡಲಾದ ಆದೇಶದ ಆರಂಭಿಕ ಗಡುವು ಡಿಸೆಂಬರ್ 31ಆಗಿತ್ತು. ಅದರ ನಂತರ ಜೂನ್ 30, ಜುಲೈ 31 … Continue reading UP Government: ಆ.31ರೊಳಗೆ ಆಸ್ತಿ ಘೋಷಿಸದಿದ್ದರೆ 13 ಲಕ್ಷ ಸರ್ಕಾರಿ ನೌಕರರ ಸಂಬಳ ಕಟ್!