ನಿಮ್ಮ ಮನೆಗೆ ಈ ರೀತಿ ಲಕ್ಷ್ಮಿ ಚೇಳು ಬಂದ್ರೆ ಅದು ಇವುಗಳನ್ನು ಸೂಚಿಸತ್ತೆ!

ರಜೆ, ಇಲ್ಲವೆ ಯಾವುದಾದ್ರೂ ಹಬ್ಬ ಬಂದ್ರೆ, ಜನರು ಮನೆ ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಮನೆಗಳಲ್ಲಿ ಶುಚಿಗೊಳಿಸುವ ಸಮಯದಲ್ಲಿ, ಟೇಬಲ್‌, ಖುರ್ಚಿ ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಈ ವೇಳೆ ಅವುಗಳ ಕೆಳಗೆ ಅಡಗಿ ಕುಳಿರುತವ ಕೀಟಗಳು ಹೊರ ಬರುತ್ತವೆ. ಹಾಗೇಯೆ ಮನೆ ಕ್ಲೀನಿಂಗ್‌ ವೇಳೆ ಚೇಳು ಕಂಡರೆ ಪ್ಯಾನಿಕ್ ಆಗಬೇಡಿ, ಅವುಗಳನ್ನು ಕೊಲ್ಲಬೇಡಿ, ಏಕೆಂದರೆ ಅವುಗಳು ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ. Becareful: ಈ ಲಕ್ಷಣಗಳು ಇದ್ರೆ ಕೋಲ್ಡ್ ಅಂತ ಸುಮ್ಮನಾಗಬೇಡಿ, ಇದು ಗಂಟಲು ಕ್ಯಾನ್ಸರ್! ಸಾಮಾನ್ಯವಾಗಿ ಲಕ್ಷ್ಮಿಚೇಳು ಹುಳುವನ್ನು ಎಲ್ಲರೂ … Continue reading ನಿಮ್ಮ ಮನೆಗೆ ಈ ರೀತಿ ಲಕ್ಷ್ಮಿ ಚೇಳು ಬಂದ್ರೆ ಅದು ಇವುಗಳನ್ನು ಸೂಚಿಸತ್ತೆ!