ಇದಪ್ಪಾ ಡ್ಯಾನ್ಸ್ ಅಂದ್ರೆ: ಕನ್ನಡ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಫಾರಿನ್‌ Girls!

ಫಾರಿನ್‌ ಯುವತಿಯರಿಬ್ಬರು ವಿದೇಶಿ ನೆಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ… ಮತದಲ್ಲಿ ಮೇಲ್ಯಾವುದೋ ಎಂಬ ಕನ್ನಡ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಉಪ್ಪಿನ ಈ ಅದ್ಭುತ ನೀವು ತಿಳಿಯಲೇಬೇಕು: ಕಮೋಡ್​ಗೆ ಒಂದೇ-ಒಂದು ಸ್ಪೂನ್ ಹಾಕಿದ್ರೆ ಆಗುತ್ತೆ ಚಮತ್ಕಾರ! ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿನ ವಿಡಿಯೋ ಇದಾಗಿದ್ದು, ಕಳೆದ ವರ್ಷ ಜರ್ಮನಿಯ ಬರ್ಲಿನ್‌ನಲ್ಲಿ ʼಬರ್ಲಿನ್‌ ಕನ್ನಡ ಬಳಗʼವು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜರ್ಮನಿಯ ಜೆನ್ನಿಫರ್‌ ಹಾಗೂ ನೊಟಯ ಎಂಬ ಯುವತಿಯರು ಡಾ. ರಾಜ್‌ಕುಮಾರ್‌ ನಟನೆಯ ʼಸತ್ಯ ಹರಿಶ್ಚಂದ್ರʼ … Continue reading ಇದಪ್ಪಾ ಡ್ಯಾನ್ಸ್ ಅಂದ್ರೆ: ಕನ್ನಡ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಫಾರಿನ್‌ Girls!