Facebook Twitter Instagram YouTube
    ಕನ್ನಡ English తెలుగు
    Monday, October 2
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Anantnag Encounter: ನಾನು ಬದುಕಿ ಉಳಿಯುವುದಿಲ್ಲ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ: ಸಾಯುವ ಮುನ್ನ ಯೋಧನ ಮಾತು

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

    ಶ್ರೀನಗರ: ಅನಂತ್‌ನಾಗ್‌ನ ಕೋಕರ್‌ನಾಗ್ (Anantnag Encounter) ಪ್ರದೇಶದ ಗಡೋಲ್ ಅರಣ್ಯದಲ್ಲಿ ನಡೆದ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹತರಾಗಿದ್ದಾರೆ. ಸಾವಿಗೆ ಕೆಲವೇ ಕ್ಷಣಗಳ ಮೊದಲು ಡಿಎಸ್ಪಿ ಹುಮಾಯೂನ್ ಭಟ್ ತಮ್ಮ ಒಂದು ತಿಂಗಳ ಮಗುವನ್ನು ನೋಡುವುದಕ್ಕಾಗಿ ಕುಟುಂಬದವರಿಗೆ ವೀಡಿಯೋ ಕರೆ ಮಾಡಿದ್ದರು. ಆಗ ಅವರಾಡಿದ ಕೊನೆ ಮಾತು ಮನಕಲಕುವಂತಿತ್ತು.

    ಭಯೋತ್ಪಾದಕರ ಗುಂಡೇಟಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಹುಮಾಯೂನ್ ಭಟ್ (Humayun Bhat) ಅವರು ಸಾವಿಗೆ ಕೆಲವೇ ಕ್ಷಣ ಇದ್ದಾಗ, ತಮ್ಮ ಪತ್ನಿ ಫಾತಿಮಾ ಅವರಿಗೆ ವೀಡಿಯೋ ಕರೆ ಮಾಡಿದರು. ಈ ವೇಳೆ ಪತ್ನಿಗೆ ‘ನಾನು ಬದುಕಿ ಉಳಿಯವುದಿಲ್ಲ’ ಎಂದು ಹೇಳಿದರು. ಕುಟುಂಬದ ಸದಸ್ಯರೊಂದಿಗೆ ಅವರಾಡಿದ ಕೊನೆ ಮಾತು ಇದು.

    Demo

    Pakistan: ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಜನರಿಗೆ ಮತ್ತೆ ಶಾಕ್: ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಿಸಿದ ಪಾಕ್..!

    ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರು ಹಾರಿಸಿದ ಗುಂಡುಗಳು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇಹವನ್ನು ಒಕ್ಕಿದ್ದವು. ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಆಫ್-ಶೂಟ್ ಆಗಿರುವ ಟಿಆರ್‌ಎಫ್‌ನ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಗುಂಟೇಟಿನಿಂದ ಹುಮಾಯೂನ್‌ ಭಟ್‌ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಹುಮಾಯೂನ್ ಭಟ್ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕೆ 15 ದಿನಗಳಷ್ಟೇ ಬಾಕಿ ಇದ್ದವು. ಆ ಹೊತ್ತಿಗಾಗಲೇ ಈ ದುರಂತ ನಡೆದು ಹೋಗಿತ್ತು.

    ಗುಂಡೇಟಿನಿಂದ ದೇಹಕ್ಕೆ ಗಂಭೀರ ಗಾಯಗಳಾಗಿವೆ. ನಾನು ಬದುಕಿ ಉಳಿಯುವುದಿಲ್ಲ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಮಾಯೂನ್‌ ಅವರು ಪತ್ನಿ ಫಾತಿಮಾಗೆ ವೀಡಿಯೋ ಕರೆ ಮಾಡಿ ಕೊನೆ ಮಾತುಗಳನ್ನು ಹೇಳಿದ್ದರು. ಪತ್ನಿಗೆ ಕರೆ ಮಾಡುವುದಕ್ಕೂ ಮುನ್ನ ಅವರು ತಮ್ಮ ತಂದೆ, ನಿವೃತ್ತ ಐಜಿ ಗುಲಾಮ್ ಹಸನ್ ಭಟ್ ಅವರಿಗೆ ಕರೆ ಮಾಡಿದ್ದರು. ತಮಗಾಗಿರುವ ಗಾಯದ ಪ್ರಮಾಣದ ಬಗ್ಗೆ ತಿಳಿಸಿದ್ದರು.

     

    Demo
    Share. Facebook Twitter LinkedIn Email WhatsApp

    Related Posts

    B.Y.Vijayendra: ಶಿವಮೊಗ್ಗದಲ್ಲಿ ಹತ್ತಿರುವ ಕಿಡಿ ರಾಜ್ಯಕ್ಕೆ ಹಬ್ಬಿದರೂ ಆಶ್ಚರ್ಯವಿಲ್ಲ: ಬಿ.ವೈ ವಿಜಯೇಂದ್ರ

    October 2, 2023

    Manipur: ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ: ನಾಲ್ವರನ್ನು ಬಂಧಿಸಿದ CBI, ಇಬ್ಬರು ವಶಕ್ಕೆ

    October 2, 2023

    Narendra Modi: ಗಾಂಧೀಜಿ ಕನಸುಗಳನ್ನು ನನಸಾಗಿಸಲು ನಾವು ಯಾವಾಗಲೂ ಕೆಲಸ ಮಾಡೋಣ: ಪ್ರಧಾನಿ ಮೋದಿ

    October 2, 2023

    ಪ್ರಿಯತಮನಿಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿಳಿದಿದ್ದ ಮಹಿಳೆಗೆ ಕಾದಿತ್ತು ಬಿಗ್ ಶಾಕ್..!

    October 2, 2023

    IndiGO Flight: ಇಂಡಿಗೋ ವಿಮಾನದ ಶೌಚಾಲಯಕ್ಕೆ ಹೋಗಿ ಲಾಕ್ ಮಾಡಿಕೊಂಡ ಪ್ರಯಾಣಿಕ..!

    October 2, 2023

    Ankit Baiyanpuria: ಪ್ರಧಾನಿಯೊಂದಿಗೆ ಸ್ವಚ್ಛಾಂಜಲಿಯಲ್ಲಿ ಭಾಗಿಯಾಗಿದ್ದ ಅಂಕಿತ್ ಬೈಯನ್ ಪುರಿಯಾ ಯಾರು ಗೊತ್ತಾ..?

    October 2, 2023

    PM Modi: ಜನರಿಗೆ ಸುಳ್ಳು ಭರವಸೆಗಳ ಅಗತ್ಯವಿಲ್ಲ, ಬಿಜೆಪಿ ಸರ್ಕಾರದ ಅಗತ್ಯವಿದೆ: ಪ್ರಧಾನಿ ಮೋದಿ

    October 1, 2023

    Narendra Modi: ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

    October 1, 2023

    Aadhaar Number: ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ: ಚುನಾವಣಾ ಆಯೋಗ

    October 1, 2023

    Rs. 2000 Note: ಅಕ್ಟೋಬರ್ 7 ರವರೆಗೆ 2,000 ರೂ. ನೋಟು ಬದಲಾಯಿಸಲು ದಿನ ವಿಸ್ತರಿಸಿದ RBI

    October 1, 2023

    Breaking News: ತಮಿಳುನಾಡಿನಲ್ಲಿ 100 ಅಡಿ ಕಂದಕಕ್ಕೆ ಉರುಳಿದ ಬಸ್: 8 ಜನರ ದುರ್ಮರಣ!

    October 1, 2023

    Ginnes Record: 4.9 ಅಡಿ ಉದ್ದ ಕೂದಲು : ಗಿನ್ನೆಸ್ ದಾಖಲೆ ಬರೆದ 15ರ ಚೋರ

    October 1, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.