ನನ್ನ ಮಗನ ಬದುಕನ್ನು ಹಾಳು ಮಾಡಿದ ಧೋನಿಯನ್ನು ಎಂದಿಗೂ ಕ್ಷಮಿಸಲ್ಲ: ಮಾಜಿ ಕ್ರಿಕೆಟಿಗ ಸಿನಿಮಿಡಿ!

ನನ್ನ ಮಗನ ಬದುಕನ್ನು ಹಾಳು ಮಾಡಿದ ಧೋನಿಯನ್ನು ಎಂದಿಗೂ ಕ್ಷಮಿಸಲ್ಲ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ಗಂಭೀರ ಆರೋಪ ಮಾಡಿದ್ದಾರೆ. ಗರ್ಭನಿರೋಧಕ ಮಾತ್ರೆ ಸೇವನೆಯಿಂದ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆಯೇ.? ಇಲ್ಲಿದೆ ಉತ್ತರ ಯೋಗರಾಜ್​ ಸಿಂಗ್​ರವರು ಟೀಂ ಇಂಡಿಯಾದ ಮಾಹಿ ಆಲ್​ರೌಂಡರ್​​, ಸಿಕ್ಸರ್​ ಸಿಂಗ್​ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್​ ಸಿಂಗ್​​ರವರ ತಂದೆ. ಇವರು ಕೂಡ ಮಾಜಿ ಕ್ರಿಗೆಟಿಗರು ಮತ್ತು ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆದರೀಗ ಧೋನಿ ಕುರಿತಾಗಿ ಅವರಾಡಿದ ಮಾತುಗಳು ವೈರಲ್​ ಆಗಿವೆ. … Continue reading ನನ್ನ ಮಗನ ಬದುಕನ್ನು ಹಾಳು ಮಾಡಿದ ಧೋನಿಯನ್ನು ಎಂದಿಗೂ ಕ್ಷಮಿಸಲ್ಲ: ಮಾಜಿ ಕ್ರಿಕೆಟಿಗ ಸಿನಿಮಿಡಿ!