ನಾನು ನನ್ನ ಫ್ಯಾನ್ಸ್ ತಲೆ ತಗ್ಗಿಸೋ ಕೆಲಸ ಎಂದೂ ಮಾಡಲ್ಲ.. ರಾಕಿಂಗ್ ಸ್ಟಾರ್ ಯಶ್ ಹಳೆಯ ವಿಡಿಯೋ ವೈರಲ್!

ನನ್ನ ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಯಾವಾಗಲೂ ಮಾಡಲ್ಲ ಎಂದಿರುವ ಯಶ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ನೇಪಾಳ ವಿರುದ್ಧ ರೋಚಕ ಗೆಲುವು ದಾಖಲಿಸಿದ ಕಿವೀಸ್.. ಗೆಲುವಿನ ಖಾತೆ ತೆರೆದ ದಕ್ಷಿಣ ಆಫ್ರಿಕಾ! ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಈ ಕಾರಣಕ್ಕೆ ಅವರು ಮೊದಲಿನಷ್ಟು ಅಭಿಮಾನಿಗಳಿಗೆ ಲಭ್ಯವಿಲ್ಲ. ಹಾಗಂತ ಅವರಿಗೆ ಅಭಿಮಾನಿಗಳ ಮೇಲೆ ಇರೋ ಗೌರವ, ಪ್ರೀತಿ ಕಡಿಮೆ ಆಗಿಲ್ಲ. ಯಾರಾದರೂ ಅಭಿಮಾನಿಗಳು ಸಿಕ್ಕರೆ ಯಶ್ ಪ್ರೀತಿಯಿಂದ ಫೋಟೋಗೆ ಪೋಸ್ ಕೊಡುತ್ತಾರೆ. ತಪ್ಪು … Continue reading ನಾನು ನನ್ನ ಫ್ಯಾನ್ಸ್ ತಲೆ ತಗ್ಗಿಸೋ ಕೆಲಸ ಎಂದೂ ಮಾಡಲ್ಲ.. ರಾಕಿಂಗ್ ಸ್ಟಾರ್ ಯಶ್ ಹಳೆಯ ವಿಡಿಯೋ ವೈರಲ್!