ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ, ಇದರಲ್ಲಿ ನೋ ಡೌಟ್: MB ಪಾಟೀಲ್!

ಬೆಂಗಳೂರು:- ಒಂದಲ್ಲ ಒಂದು ದಿನ ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ, ಇದರಲ್ಲಿ ನೋ ಡೌಟ್ ಎಂದು ಸಚಿವ MB ಪಾಟೀಲ್ ಹೇಳಿದ್ದಾರೆ. ಕುಂತು, ಕುಂತು ನೋವು ಬಂದಿದೆ: ಈ ಬಸ್ ನ ಫಸ್ಟ್ ಗುಜರಿಗೆ ಹಾಕಿ, ಪ್ರಯಾಣಿಕ ಕಿಡಿ! ಎಂ ಬಿ ಪಾಟೀಲ್‌ ಸಿಎಂ ಆಗುವುದಿಲ್ಲ’ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ‌ಪ್ರತಿಕ್ರಿಯೆ ನೀಡಿ, “ಈಗ ನಾನು ಸಿಎಂ ಆಗುವ ಸನ್ನಿವೇಶ ಬಂದಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ, ಮುಂದೆಯೂ ಸಿಎಂ ಆಗಿಯೇ ಇರುತ್ತಾರೆ. ನಾನೂ … Continue reading ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ, ಇದರಲ್ಲಿ ನೋ ಡೌಟ್: MB ಪಾಟೀಲ್!