Parameshwer: ಪ್ರಜ್ವಲ್ ರೇವಣ್ಣರ ನಿರ್ಧಾರ ಸ್ವಾಗತಿಸುತ್ತೇನೆ – ಸಚಿವ ಪರಮೇಶ್ವರ್!
ತುಮಕೂರು:- ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ಬಿಡುಗಡೆ ವಿಚಾರವಾಗಿ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ ನಿಮಗೆ ಥೈರಾಯ್ಡ್ ಸಮಸ್ಯೆ ಇದ್ಯಾ!?.. ಹಾಗಿದ್ರೆ ಈ ಆಹಾರ ಸೇವಿಸಲೇಬೇಡಿ! ಈ ಸಂಬಂಧ ಮಾತನಾಡಿದ ಅವರು,ಮೇ 31ರಂದು ಬೆಳಗ್ಗೆ 10ಕ್ಕೆ ಎಸ್‌ಐಟಿ ತನಿಖೆಗೆ ಸಹಕರಿಸುತ್ತೇನೆಂದು ಹೇಳಿದ್ದಾರೆ, ಇದನ್ನು ಸ್ವಾಗತಿಸುವೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೇ ಮಾತನಾಡುವ ವೇಳೆ ವಾಪಸ್ ಕರೆತರಲು ಪ್ರಯತ್ನಿಸಿದ್ದೆವು. ಪ್ರಧಾನಿಗೆ ಸಿಎಂ 2 ಸಲ ಪತ್ರ ಬರೆದಿದ್ದರು, ಸಿಬಿಐಗೆ ಮನವಿ ಮಾಡಿದ್ದೆವು. ಇಂಟರ್‌ಪೋಲ್‌ಗೂ ಮನವಿ … Continue reading Parameshwer: ಪ್ರಜ್ವಲ್ ರೇವಣ್ಣರ ನಿರ್ಧಾರ ಸ್ವಾಗತಿಸುತ್ತೇನೆ – ಸಚಿವ ಪರಮೇಶ್ವರ್!
Copy and paste this URL into your WordPress site to embed
Copy and paste this code into your site to embed