ಮದುವೆಗೂ ಮುನ್ನವೇ ನಾನು ತಾಯಿ ಆಗಿದ್ದೆ: ಆ ನಟನಿಂದ ನನಗೆ ಆ ಫೀಲ್ ಆಗಿತ್ತು – ವಿರಾಟ್ ಪತ್ನಿ ಶಾಕಿಂಗ್ ಹೇಳಿಕೆ!

ಭಾರತದ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಶಾಕಿಂಗ್ ಹೇಳಿಕೆ ನೀಡಿದ್ದು, ಮದುವೆಗೂ ಮುನ್ನವೇ ನಾನು ತಾಯಿ ಆಗಿದ್ದೆ ಎಂದು ಹೇಳಿದ್ದಾರೆ. ಮಂಡ್ಯ ರೈತರ ಜೀವನಾಡಿ ಮೈ ಶುಗರ್ ಕಾರ್ಖಾನೆಯ 25 ವರ್ಷದ ವಿದ್ಯುತ್ ಬಿಲ್ ಮನ್ನಾ: CM ನಿರ್ಧಾರಕ್ಕೆ ಕಾರಣ ಇಲ್ಲಿದೆ! ಹೌದು, ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ. ರಣಬೀರ್ ಕಪೂರ್ ಮಗುವಾಗಿದ್ದ, ಆತನನ್ನು ನೋಡಿಕೊಳ್ಳುವ ಮೂಲಕವೇ ತಾನು ಒಳ್ಳೆಯ ತಾಯಿಯಾಗಿದ್ದೆ” ಎಂದು ಅನುಷ್ಕಾ ಹೇಳಿದ್ದಾರೆ. ಅನುಷ್ಕಾ … Continue reading ಮದುವೆಗೂ ಮುನ್ನವೇ ನಾನು ತಾಯಿ ಆಗಿದ್ದೆ: ಆ ನಟನಿಂದ ನನಗೆ ಆ ಫೀಲ್ ಆಗಿತ್ತು – ವಿರಾಟ್ ಪತ್ನಿ ಶಾಕಿಂಗ್ ಹೇಳಿಕೆ!