ಹುಡುಗಿ ಬೇಕಾಗಿದ್ದಾಳೆ, ಮಧ್ಯರಾತ್ರಿ ನನಗೆ ಅದು ಬೇಕು ಅನ್ಸಿದ್ರೆ ತಕ್ಷಣ ಮಾಡ್ಬೇಕು! – ವರನ ಡಿಮ್ಯಾಂಡ್!

ನವದೆಹಲಿ:- ಪತ್ನಿಯ ನೇಮಕಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಪೋಸ್ಟ್ ಮಾಡಿದ್ದು, ಪೋಸ್ಟ್ ವೈರಲ್ ಆದ ನಂತರ, ಜನರು ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. IPL: ಚೆನ್ನೈ ತಂಡ ಸೇರಲಿದ್ದಾರಾ ಹಿಟ್ ಮ್ಯಾನ್ ರೋಹಿತ್ ಶರ್ಮಾ!? ನೀವು ಲಿಂಕ್ಡ್‌ಇನ್ ಪ್ಲಾಟ್‌ಫಾರ್ಮ್ ಬಗ್ಗೆ ನಿಮಗೆ ಈಗಾಗಲೇ ಪರಿಚಯ ಇರಬಹದು. ಈ ಪ್ಲಾಟ್‌ಫಾರ್ಮ್‌ನಲ್ಲಿ, ಜನರು ಉದ್ಯೋಗ ಹುಡುಕಾಟ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಈ ವೇದಿಕೆಯಲ್ಲಿಯೇ ವ್ಯಕ್ತಿಯೊಬ್ಬರು ‘ಜೂನಿಯರ್ ವೈಫ್’ ನೇಮಕಾತಿಗಾಗಿ ಪೋಸ್ಟ್ ಮಾಡಿದ್ದಾನೆ. ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿರುವ … Continue reading ಹುಡುಗಿ ಬೇಕಾಗಿದ್ದಾಳೆ, ಮಧ್ಯರಾತ್ರಿ ನನಗೆ ಅದು ಬೇಕು ಅನ್ಸಿದ್ರೆ ತಕ್ಷಣ ಮಾಡ್ಬೇಕು! – ವರನ ಡಿಮ್ಯಾಂಡ್!