ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ..ನಾನು ನಿಮಗೆ ಕೊಟ್ಟ ಪ್ರೀತಿ ಅವನಿಗೆ ಕೊಡಿ – ಸೋನಿಯಾ!

ಲಕ್ನೋ:- ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ ಎಂದು ಹೇಳುವ ಮೂಲಕ ರಾಹುಲ್‌ ಗೆಲುವಿಗೆ ಜನರಲ್ಲಿ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ. ಏಡ್ಸ್ ರೋಗಿಗಳೇ ಸೋಂಕಿನ ಬಗ್ಗೆ ಆತಂಕ ಬೇಡ…ಧೈರ್ಯ ಇರಲಿ..! ನಮ್ಮ ಕುಟುಂಬದ ಬೇರುಗಳು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಹೊಂದಿವೆ. ಈ ಸಂಬಂಧವು ಗಂಗಾ ಮಾತೆಯಷ್ಟು ಪರಿಶುದ್ಧವಾಗಿದೆ. ನಮ್ಮ ಸಂಬಂಧವು ಅವಧ್ ಮತ್ತು ರಾಯ್‌ಬರೇಲಿಯ ರೈತರ ಆಂದೋಲನದಿಂದ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ ದುರ್ಬಲರನ್ನು ರಕ್ಷಿಸಿ, ನ್ಯಾಯದ ವಿರುದ್ಧ ಹೋರಾಡಿ ಮತ್ತು ಪವಿತ್ರವಾಗಿರಿ. ಇದು ಇಂದಿರಾಗಾಂಧಿ … Continue reading ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ..ನಾನು ನಿಮಗೆ ಕೊಟ್ಟ ಪ್ರೀತಿ ಅವನಿಗೆ ಕೊಡಿ – ಸೋನಿಯಾ!