ನಾನು ಆ ತಪ್ಪುಗಳನ್ನು ಮಾಡ್ಬಾರ್ದಿತ್ತು: ಕೊನೆಗೂ ಬೇಸರ ಹೊರ ಹಾಕಿದ ಸಮಂತಾ!
ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಟಾಲಿವುಡ್ ನಟಿ ಸಮಂತಾ ಹೇಳಿದ್ದಾರೆ. ಬೈ ಎಲೆಕ್ಷನ್ ಭರಾಟೆ: ಅನ್ನಪೂರ್ಣ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ! ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂವಾದ ಮಾಡುವಾಗ ನಟಿ ಕೆರಿಯರ್ ಕುರಿತು ರಿಯಾಕ್ಟ್ ಮಾಡಿದ್ದಾರೆ. ಪ್ರತಿಯೊಂದು ಪಾತ್ರವನ್ನೂ ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಬೇಕು ಎಂದು ನಾನು ನನಗೆ ಪ್ರಾಮಿಸ್ ಮಾಡಿಕೊಂಡಿದ್ದೇನೆ. ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಎಲ್ಲಾ ಸಮಯದಲ್ಲೂ ಗೆಲುವು ಸಿಕ್ಕಿಲ್ಲ. ನಾನು ನನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ನಟಿ ಹೇಳಿದ್ದಾರೆ. ಇದರ ಜೊತೆಗೆ ಕೊನೆಯ … Continue reading ನಾನು ಆ ತಪ್ಪುಗಳನ್ನು ಮಾಡ್ಬಾರ್ದಿತ್ತು: ಕೊನೆಗೂ ಬೇಸರ ಹೊರ ಹಾಕಿದ ಸಮಂತಾ!
Copy and paste this URL into your WordPress site to embed
Copy and paste this code into your site to embed