ಅವಳ ಆಸೆ ನಾನು ಈಡೇರಿಸಲೇಬೇಕು: ವಿಡಿಯೋ ಮಾಡಿ ಗೆಳತಿ ನೆನೆದ ನಟ ದರ್ಶನ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ಅವರು, ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ದರ್ಶನ್ ತನ್ನ ಸೆಲೆಬ್ರಿಟಿಗಳಿಗೆ ಸಂದೇಶ ನೀಡಿದ್ದಾರೆ. ದರ್ಶನ್‌ ಹೇಳಿದ ಅದೊಂದು ಮಾತಿಗೆ ಫ್ಯಾನ್ಸ್‌ ಕೂಡ ಭಾವುಕರಾಗಿದ್ದಾರೆ. ‘6 ನಿಮಿಷ 38 ಸೆಕೆಂಡ್‌ ಇರೋ ವಿಡಿಯೋವೊಂದನ್ನು ಮಾಡಿ ದರ್ಶನ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಜೈಲಿನಿಂದ … Continue reading ಅವಳ ಆಸೆ ನಾನು ಈಡೇರಿಸಲೇಬೇಕು: ವಿಡಿಯೋ ಮಾಡಿ ಗೆಳತಿ ನೆನೆದ ನಟ ದರ್ಶನ್!