ಬೌನ್ಸ್ ಮತ್ತು ಕ್ಯಾರಿ ಇದ್ದರೆ ಆಡಲು ನನಗೆ ತುಂಬಾ ಇಷ್ಟ: ಶತಕದ ಬಗ್ಗೆ ಆರ್. ಅಶ್ವಿನ್ ಮಾತು!
ಬಾಂಗ್ಲಾದೇಶ ವಿರುದ್ಧ ನಡೆಯತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಶತಕ ಸಿಡಿಸಿದ ಭಾರತ ತಂಡದ ಸ್ಪಿನ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್, ತಮ್ಮ ಬ್ಯಾಟಿಂಗ್ ಯಶಸ್ಸಿಗೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಗುರುವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, 144 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅಶ್ವಿನ್, 112 ಎಸೆತಗಳಲ್ಲಿ ಅಜೇಯ 102 ರನ್‌ಗಳನ್ನು ಗಳಿಸಿ … Continue reading ಬೌನ್ಸ್ ಮತ್ತು ಕ್ಯಾರಿ ಇದ್ದರೆ ಆಡಲು ನನಗೆ ತುಂಬಾ ಇಷ್ಟ: ಶತಕದ ಬಗ್ಗೆ ಆರ್. ಅಶ್ವಿನ್ ಮಾತು!
Copy and paste this URL into your WordPress site to embed
Copy and paste this code into your site to embed