V. Somanna: ಸಿದ್ದರಾಮಯ್ಯರ ಬಗ್ಗೆ ನನಗೆ ಒಂದು ರೀತಿ ಅನುಮಾನ ಉಂಟಾಗುತ್ತಿದೆ: ಸಚಿವ ವಿ. ಸೋಮಣ್ಣ
ಮಂಗಳೂರು: ಹಳೆಯ ಸಿದ್ದರಾಮಯ್ಯ ಕಳೆದುಹೋಗಿದ್ದಾರೆ. ನಾನು ಅವರೊಂದಿಗೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯ ಇವತ್ತು ಇಲ್ಲ. ಇಂದಿರುವ ಸಿದ್ದರಾಮಯ್ಯರ ಬಗ್ಗೆ ನನಗೆ ಒಂದು ರೀತಿ ಅನುಮಾನ ಉಂಟಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದರು. ಆ ಸಂದರ್ಭದಲ್ಲಿ, ಇತ್ತೀಚೆಗೆ ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಿದ್ದರಾಮಯ್ಯನವರು ಹಳೆಯ ಸಿದ್ದರಾಮಯ್ಯ ಆಗಿ ಉಳಿದಿಲ್ಲ. ವಾಸ್ತವವನ್ನು ಯಾರೂ ಏನೂ ಮುಚ್ಚಿ ಹಾಕಲು ಆಗಲ್ಲ. … Continue reading V. Somanna: ಸಿದ್ದರಾಮಯ್ಯರ ಬಗ್ಗೆ ನನಗೆ ಒಂದು ರೀತಿ ಅನುಮಾನ ಉಂಟಾಗುತ್ತಿದೆ: ಸಚಿವ ವಿ. ಸೋಮಣ್ಣ
Copy and paste this URL into your WordPress site to embed
Copy and paste this code into your site to embed