Shivakumar: ಪ್ರಜ್ವಲ್ ರೇವಣ್ಣ ಅವರ ಕಾಮ ಪುರಾಣದ ವಿಡಿಯೋ ನೋಡಿದ್ದೇನೆ – ಡಿಕೆಶಿ

ಬೆಂಗಳೂರು:- ನಾನು ಕೂಡ ಪ್ರಜ್ವಲ್ ವಿಡಿಯೋ ನೋಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. Breaking News: ಬೈಕ್ ವ್ಹೀಲಿಂಗ್ ಆಯ್ತು ಇದೀಗ ಆಟೋದಲ್ಲಿ ಡೆಡ್ಲಿ ವ್ಹೀಲಿಂಗ್..! ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕಾಮ ಪುರಾಣ ಕುರಿತು ಮಾತನಾಡಿದ ಅವರು, ನನಗೂ ಆ ಕ್ಲಿಪ್ಪಿಂಗ್ಸ್ ಎರಡ್ಮೂರು ಸಲ ಕಳಿಸಿದ್ರು. ನಾನು ಕೂಡ ಅದನ್ನು ನೋಡಿದೆ. ಸಂತ್ರಸ್ತೆಯರ ದೂರಿನ ಬಗ್ಗೆ ತಿಳಿದುಕೊಂಡು ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಪೆನ್​ಡ್ರೈವ್ ಬಗ್ಗೆ ಕುಮಾರಣ್ಣಗೆ ಗೊತ್ತು‌. ಜೇಬಲ್ಲಿ … Continue reading Shivakumar: ಪ್ರಜ್ವಲ್ ರೇವಣ್ಣ ಅವರ ಕಾಮ ಪುರಾಣದ ವಿಡಿಯೋ ನೋಡಿದ್ದೇನೆ – ಡಿಕೆಶಿ