ಪ್ರಜ್ವಲ್ ಖಾಸಗಿ ವಿಡಿಯೋ ವಿಚಾರಕ್ಕೂ ನನಗೂ ಸಂಬಂಧವಿಲ್ಲ – LR ಶಿರಾಮೇಗೌಡ !

ಬೆಂಗಳೂರು:- ಪ್ರಜ್ವಲ್ ಖಾಸಗಿ ವಿಡಿಯೋ ವಿಚಾರಕ್ಕೂ ನನಗೂ ಸಂಬಂಧವಿಲ್ಲ ಎಂದು LR ಶಿರಾಮೇಗೌಡ ಹೇಳಿದ್ದಾರೆ. Rahul gandhi: ಅದಾನಿ ಬಗ್ಗೆ ಉತ್ತರಿಸಲು ಮೋದಿಗೆ ಸಾಧ್ಯವಿಲ್ಲ – ರಾಹುಲ್ ಗಾಂಧಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್​​ಡ್ರೈವ್ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾವುದೋ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ ಮಾಡಲಾಗಿದೆ. ಪ್ರಕರಣದ ತನಿಖೆ ಬೇರೆ ಬೇರೆ ದಿಕ್ಕು ಪಡೆಯುತ್ತಿದೆ. ಪ್ರಕರಣ ಎಲ್ಲೆಲ್ಲೋ ಹೋಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮುಖಂಡ, … Continue reading ಪ್ರಜ್ವಲ್ ಖಾಸಗಿ ವಿಡಿಯೋ ವಿಚಾರಕ್ಕೂ ನನಗೂ ಸಂಬಂಧವಿಲ್ಲ – LR ಶಿರಾಮೇಗೌಡ !