ಹಿಂದೂ ಧರ್ಮ ಬೇಡ, ಬೌದ್ಧಧರ್ಮ ಸ್ವೀಕರಿಸುತ್ತೇನೆ: ಸಚಿವ ಮಹದೇವಪ್ಪ!

ಬೆಂಗಳೂರು:-ಹಿಂದೂ ಧರ್ಮ ಬೇಡ, ಬೌದ್ಧಧರ್ಮ ಸ್ವೀಕರಿಸುತ್ತೇನೆ ಎಂದು ಸಚಿವ ಮಹದೇವಪ್ಪ ಬಹಿರಂಗ ಹೇಳಿಕೆ ನೀಡಿದ್ದಾರೆ. Vishweshwar Hegde Kageri: ಕಾಂಗ್ರೆಸ್‌́ನ ಷಡ್ಯಂತ್ರಕ್ಕೆ ಅಲ್ಪಸಂಖ್ಯಾತರು ಬಲಿಯಾಗಬಾರದು: ಕಾಗೇರಿ ಈ ಬಗ್ಗೆ X ಮಾಡಿರುವ ಅವರು, ಹಿಂದೂ ಧರ್ಮ ಸುಧಾರಿಸುವ ಲಕ್ಷಣ ಕಾಣ್ತಿಲ್ಲ. ಹೀಗಾಗಿ ಬೌದ್ಧ ಧರ್ಮ ಸ್ವೀಕರಿಸುತ್ತೇನೆ ಎಂದು ಸಚಿವ ಮಹದೇವಪ್ಪ ಬಹಿರಂಗ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿದೆ. ಹಾಗಾಗಿ ಹಿಂದೂ ಧರ್ಮ ಸುಧಾರಣೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಾನು ಸ್ವಾತಂತ್ರ್ಯ, ಸಮಾನತೆ … Continue reading ಹಿಂದೂ ಧರ್ಮ ಬೇಡ, ಬೌದ್ಧಧರ್ಮ ಸ್ವೀಕರಿಸುತ್ತೇನೆ: ಸಚಿವ ಮಹದೇವಪ್ಪ!