ಏನ್ ಕೇಳಿದ್ರೂ ಗೊತ್ತಿಲ್ಲ ಉತ್ತರ.. ವಿಚಾರಣೆ ವೇಳೆ ಪ್ರಜ್ವಲ್ ಮೊಂಡಾಟ! ಸ್ಥಳ ಮಹಜರಿಗೆ SIT ಪ್ಲ್ಯಾನ್!

ಬೆಂಗಳೂರು:- ಖಾಸಗಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರ ವಿಚಾರಣೆ SIT ಅಧಿಕಾರಿಗಳಿಗೆ ತಲೆ ನೋವಾಗಿದೆ.   ಬಿಎಂಟಿಸಿ ಬಸ್​ನಲ್ಲಿ ಕಿತ್ತಾಟ: ಅವಾಚ್ಯ ಶಬ್ದ ಬಳಸಿದ ಚಾಲಕ.. ಕ್ಷಮೆ ಕೇಳುವಂತೆ ಪ್ರಯಾಣಿಕ ಪಟ್ಟು! ವಿಚಾರಣೆ ವೇಳೆ ಪ್ರಜ್ವಲ್​ ರೇವಣ್ಣ ಅವರು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಿಲ್ಲ. ಎಲ್ಲವೂ ಷಡ್ಯಂತ್ರ, ನಾನೇನು ಮಾಡಿಲ್ಲ ಎಂದು ಪ್ರಜ್ವಲ್ ರೇವಣ್ಣ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಸ್ಥಳ ಮಹಜರು ಪ್ರಕ್ರಿಯೆ ಎಸ್ಐಟಿ ಪ್ಲ್ಯಾನ್ ಮಾಡಿದೆ. ಇಂದು ಅಥವಾ ನಾಳೆ ರಂದು ಸ್ಥಳ ಮಹಜರು … Continue reading ಏನ್ ಕೇಳಿದ್ರೂ ಗೊತ್ತಿಲ್ಲ ಉತ್ತರ.. ವಿಚಾರಣೆ ವೇಳೆ ಪ್ರಜ್ವಲ್ ಮೊಂಡಾಟ! ಸ್ಥಳ ಮಹಜರಿಗೆ SIT ಪ್ಲ್ಯಾನ್!