ವಾಟ್ಸಾಪ್ ನಲ್ಲಿ ಬಂದ ನೋಟಿಸ್ ನಾನು ನಂಬಲ್ಲ: ಬಿಜೆಪಿ ಶಾಸಕ ಯತ್ನಾಳ್‌!

ವಾಟ್ಸಾಪ್ ನಲ್ಲಿ ಬಂದ ನೋಟಿಸ್ ನಾನು ನಂಬಲ್ಲ ಎಂದು ಬಿಜೆಪಿ ಶಾಸಕ ಯತ್ನಾಳ್‌ ಹೇಳಿದ್ದಾರೆ. ಬೆಂಗಳೂರು: ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ ಪಿತೃವಿಯೋಗ! ಈ ಸಂಬಂಧ ಮಾತನಾಡಿದ ಅವರು, ನನಗಿನ್ನೂ ಅಧಿಕೃತವಾಗಿ ನೋಟಿಸ್‌ ಬಂದಿಲ್ಲ. ವಾಟ್ಸಪ್‌ನಲ್ಲಿ ಬಂದಿದ್ದನ್ನು ನಾನು ನಂಬುವುದಿಲ್ಲ ಎಂದರು. ಬಿಜೆಪಿಯ ಶಿಸ್ತು ಸಮಿತಿಯಿಂದ ಬಂದಂತಹ ಶೋಕಾಸ್‌ ನೋಟಿಸ್‌ ಅನ್ನು ಯತ್ನಾಳ್‌ ಟ್ವೀಟ್‌ ಮಾಡಿದ್ದರು. ಆದರೆ ಈಗ ನೋಟಿಸ್‌ನ ಸತ್ಯಾಸತ್ಯತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದು ವಿಜಯೇಂದ್ರ ಕೆಲಸ ಇರಬಹುದು. ನನಗೆ ಯಾವುದೇ ನೋಟಿಸ್‌ … Continue reading ವಾಟ್ಸಾಪ್ ನಲ್ಲಿ ಬಂದ ನೋಟಿಸ್ ನಾನು ನಂಬಲ್ಲ: ಬಿಜೆಪಿ ಶಾಸಕ ಯತ್ನಾಳ್‌!