ನಾನು ಸರಿ ತಪ್ಪುಗಳ ವಿಶ್ಲೇಷಣೆ ಮಾಡಲ್ಲ ; ಪರಿಷತ್ ಸದಸ್ಯ ಸಿ.ಟಿ.ರವಿ

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ಬಿಜೆಪಿ ಎಂಎಲ್ಸಿ ಸಿ. ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಪ್ರವಾಸ ಕೈಗೊಂಡಿರುವ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿ, ಡಿ.19 ರಂದು ಬೆಳಗಾವಿಯಲ್ಲಿ ಅನ್ ವಾಂಟೆಡ್ ಘಟನೆ ನಡೆಯಿತು. ಇದರಲ್ಲಿ  ನಾನು ಯಾರ ತಪ್ಪು, ಯಾರ ಸರಿ ಅಂತಾ ವಿಶ್ಲೇಷಣೆ ಮಾಡುವುದಿಲ್ಲ. ಅವತ್ತು ನಾನು‌ ಸಂಕಲ್ಪ ಮಾಡಿದ್ದೇ, ಅವತ್ತು ಮಧ್ಯರಾತ್ರಿ ಸವದತ್ತಿ ಕರೆದುಕೊಂಡು ಹೋಗಿದ್ದರು. ಆಗ ಮನಸ್ಸಿನಲ್ಲಿ ತಾಯಿ ಸಂಕಲ್ಪ ಮಾಡಿಕೊಂಡು, ಪ್ರಾರ್ಥನೆ ಮಾಡಿದ್ದೆ. ಅದಕ್ಕೆ ಕುಟುಂಬ … Continue reading ನಾನು ಸರಿ ತಪ್ಪುಗಳ ವಿಶ್ಲೇಷಣೆ ಮಾಡಲ್ಲ ; ಪರಿಷತ್ ಸದಸ್ಯ ಸಿ.ಟಿ.ರವಿ