ನನಗೆ ಪ್ರಧಾನಿ ಹುದ್ದೆ ಮೇಲೆ ಆಸೆ ಇಲ್ಲ: ವಿಪಕ್ಷಗಳು ಕೊಟ್ಟಿದ್ದ ಆಫರ್ ಬಹಿರಂಗಪಡಿಸಿದ ಗಡ್ಕರಿ!

ನವದೆಹಲಿ:- ಮೋದಿ ಬದಲು ನೀವೇ ಪ್ರಧಾನಿಯಾಗಿ ಎಂದು ಲೋಕಸಭೆ ಚುನಾವಣೆಗೆ ಮೊದಲು ಗಡ್ಕರಿಗೆ ವಿಪಕ್ಷಗಳು ಆಫರ್ ಕೊಟ್ಟಿದ್ದರು. ಡಿನೋಟಿಫಿಕೇಷನ್ ಕೇಸ್: 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಸಚಿವ HDK ಮೋದಿ ಬದಲು ನೀವೇ ಪ್ರಧಾನಿ ಆಗಿ. ನಮ್ಮ ಬೆಂಬಲ ನಿಮಗೆ ಇರುತ್ತದೆ ಎಂದು ಲೋಕಸಭೆ ಚುನಾವಣೆಗೆ ಮೊದಲು ಮತ್ತು ನಂತರ ವಿಪಕ್ಷಗಳು ತಮಗೆ ಆಫರ್ ನೀಡಿದ್ದವು. ಆದರೆ ಪಕ್ಷದ ಹಿತದೃಷ್ಟಿಯಿಂದ ನಾನು ಇದಕ್ಕೆ ಒಪ್ಪಲಿಲ್ಲ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮೋದಿ ಬದಲು ನಾನು ಪ್ರಧಾನಿ … Continue reading ನನಗೆ ಪ್ರಧಾನಿ ಹುದ್ದೆ ಮೇಲೆ ಆಸೆ ಇಲ್ಲ: ವಿಪಕ್ಷಗಳು ಕೊಟ್ಟಿದ್ದ ಆಫರ್ ಬಹಿರಂಗಪಡಿಸಿದ ಗಡ್ಕರಿ!