ಹುಬ್ಬಳ್ಳಿ: ನಾನು ಮುಖ್ಯಮಂತ್ರಿ ನಾನು ಸಿದ್ದರಾಮಯ್ಯ ವಕ್ತಾರನಲ್ಲ ಎಂದು ಎಐಸಿಸಿ ಸದಸ್ ಹುಬ್ಬಳ್ಳಿಯಲ್ಲಿ ಬಿ.ಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊರಹಾಕಿದ ಅವರು, ಮುಸ್ಲಿಂ ಸಮುದಾಯ ಹೇಳಿಕೆ ವಿಚಾರಕ್ಕೆ ಹರಿಪ್ರಸಾದ್ ಪ್ರತಿಕ್ರಿಯೆನ್ನ ಪಡೆಯಲು ಹೋದ ಸುದ್ದಿಗಾರರ ಪ್ರಶ್ನೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯಾ ಮೇಲಿನ ಸಿಟ್ಟು ಈ ಮೂಲಕ ಹೊರ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಅನುಭವ ಇದ್ದು, ಅವರಿಗೆ ಬಹಳ ಮಾಹಿತಿ ಇರತ್ತೆ ಆದ್ದರಿಂದ ಅದಕ್ಕೆ ಅವರನ್ನ ಕೇಳೋದ ಒಳ್ಳೆದು ಅದಕ್ಕೆ ನಾನು ಉತ್ತರ ಕೊಡಲ್ಲ.
ನಾನೆಲ್ಲಿ ಸಿದ್ದರಾಮಯ್ಯ ವಿರುದ್ದ ಮಾತಾಡ್ತಿಲ್ಲ ಇನ್ನು ನಮ್ಮ ಸಮುದಾಯಕ್ಕೆ ಇವಾಗಿಂದ ಅಲ್ಲ, ಮುಂಚೆ ಇಂದ ಅನ್ಯಾಯ ಆಗಿದೆ ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡಾ ಪಕ್ಷದಲ್ಲಿ ಎಲ್ಲ ಚೆನ್ನಾಗಿದೆ, ನಾನು ಚೆನ್ನಾಗಿದೀನಿ ಎಂದ ಹರಿಪ್ರಸಾದ್ ಎಲ್ಲೋ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಪರವಾಗಿ ಸಾಪ್ಟ್ ಕಾರ್ನರ್ ಇದೆ ಅಂತಾ ತೋರಿಸಿಕೊಳ್ಳಲಿಲ್ಲ ಎಂದರು.