ನಾನು ಸುಮ್ಮನೆ ಕುಳಿತುಕೊಳ್ಳೋ ಮಗನಲ್ಲ: ಸೋಲಿನ ಬಗ್ಗೆ ನಿಖಿಲ್ ಖಡಕ್ ಮಾತು!

ಬೆಂಗಳೂರು:-ನಾನು ಸುಮ್ಮನೆ ಕುಳಿತುಕೊಳ್ಳೋ ಮಗನಲ್ಲ ಎಂದು ಹೇಳುವ ಮೂಲಕ ಸೋಲಿನ ಬಗ್ಗೆ ನಿಖಿಲ್ ಕುಮಾರಸ್ವಾಮಿ ಖಡಕ್ ಮಾತುಗಳನ್ನಾಡಿದ್ದಾರೆ. ಮುಂದಿನ ಸಲ ಯತ್ನಾಳ್ ಸೋಲದಿದ್ರೆ ಮಠ ತ್ಯಾಗ ಮಾಡುತ್ತೇನೆ: ಹುಲಸೂರು ಶ್ರೀ ಸವಾಲ್! ಚುನಾವಣೆಯಲ್ಲಿ ಸೋತಿದ್ದೀನಿ ಅಷ್ಟೇ, ಆದ್ರೆ ನನ್ನ ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸುತ್ತೇನೆ ಎಂದರು. ಕಾರ್ಯಕರ್ತರುಗಳು ನಮ್ಮ ಆಧಾರಸ್ತಂಭಗಳು. ರಾಮನಗರ ಜಿಲ್ಲೆ ನಮಗೆ ರಾಜಕೀಯ ಜೀವನ ನೀಡಿದೆ. ನನ್ನ ಜೀವನವೇ ಹೋರಾಟ, ನಾನು ಸಮುದ್ರದ ಅಲೆಗಳ ವಿರುದ್ಧ ಈಜುವ ಅಭ್ಯಾಸವನ್ನು ಹೊಂದಿದ್ದೇನೆ ಎಂದರು. 2019 … Continue reading ನಾನು ಸುಮ್ಮನೆ ಕುಳಿತುಕೊಳ್ಳೋ ಮಗನಲ್ಲ: ಸೋಲಿನ ಬಗ್ಗೆ ನಿಖಿಲ್ ಖಡಕ್ ಮಾತು!