ನಾನು ಮುಸ್ಲಿಂ ವಿರೋಧಿಯಲ್ಲ.. ಯೋಚಿಸಿ ಮತದಾನ ಮಾಡಿ – ಮೋದಿ!

ನವದೆಹಲಿ:– ನಾನು ಎಂದೂ ಇಸ್ಲಾಂ ವಿರೋಧಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಇಸ್ಲಾಂ ವಿರೋಧಿಸುವುದಿಲ್ಲ, ನೀವು ಮತದಾನ ಮಾಡುವ ಮುನ್ನ ನಿಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಒಮ್ಮೆ ಯೋಚಿಸಿ ಎಂದರು. ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿಟ್ಟಿರುವ ನೀರು ಕುಡಿಯೋದು ತಪ್ಪಾ, ಸರಿಯಾ!? ಗ್ರೆಸ್ ಅವಧಿಯಲ್ಲಿ ಸರ್ಕಾರದ ಯೋಜನೆಗಳ ಲಾಭವನ್ನು ನೀವು ಏಕೆ ಪಡೆಯಲಿಲ್ಲ ಎಂಬುದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಗುಜರಾತ್‌ನಲ್ಲಿ 10 ವರ್ಷಗಳಲ್ಲಿ 7 ಗಲಭೆಗಳು ನಡೆದಿವೆ ಆದರೆ 2002 … Continue reading ನಾನು ಮುಸ್ಲಿಂ ವಿರೋಧಿಯಲ್ಲ.. ಯೋಚಿಸಿ ಮತದಾನ ಮಾಡಿ – ಮೋದಿ!