ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ -ವೀಣಾ ಕಾಶಪ್ಪನವರ್..!
ಬಾಗಲಕೋಟೆ:- ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ. ಈ ಸಂಬಂಧ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವತ್ತೂ ವೀಣಾ ಕಾಶಪ್ಪನವರ ಫೈಟರ್. ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆ ಬಳಿಕ ವೀಣಾ ಕಾಶಪ್ಪನವರ್ ಕಿಡಿಕಾರಿದ್ದಾರೆ. ಮಹಿಳೆಯರಿಗೆ ಮೈ-ಕೈ ನೋವು ಬರೋದು ಒತ್ತಡದಿಂದ..! ಇದು ನಿಜಾನಾ!? ಇದೆ ವೇಳೆ ಸಂಯುಕ್ತ ಪಾಟೀಲಗೆ ವೀಣಾ ಟಾಂಗ್ ಕೊಟ್ಟಿದ್ದಾರೆ. ಇವತ್ತಿನಿಂದ ಹೊಸ ಅಧ್ಯಾಯ ಆರಂಭ. ಬಾಗಲಕೋಟ ಇತಿಹಾಸದಲ್ಲಿ ವೀಣಾ ಕಾಶಪ್ಪನವರ … Continue reading ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ -ವೀಣಾ ಕಾಶಪ್ಪನವರ್..!
Copy and paste this URL into your WordPress site to embed
Copy and paste this code into your site to embed