ನಾನು ಅಸಹಾಯಕನಾಗಿದ್ದೇನೆ: ಅಮಿತಾಭ್‌ ಬಚ್ಚನ್ ಹೀಗೆ ಹೇಳಿದ್ದೇಕೆ?

ಬಚ್ಚನ್ ಕುಟುಂಬದ ಸುದ್ದಿ ಬೀದಿಗೆ ಬಂದು ನಿಂತಿದೆ. ನಟಿ ಐಶ್ವರ್ಯಾ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಈ ಮಧ್ಯೆ ನಟ ಅಮಿತಾಬ್ ಬಚ್ಚನ್ ನಾನು ಅಸಹಾಯಕ ಎಂದು ಹೇಳಿಕೊಂಡಿದ್ದಾರೆ. ನಾನು ಅಸಹಾಯಕನಾಗಿದ್ದೇನೆ ಎಂದೆನಿಸುತ್ತಿದೆ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಹೊಸ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. ಕೌನ್ ಬನೇಗಾ ಕರೋಡ್ ಪತಿಯ … Continue reading ನಾನು ಅಸಹಾಯಕನಾಗಿದ್ದೇನೆ: ಅಮಿತಾಭ್‌ ಬಚ್ಚನ್ ಹೀಗೆ ಹೇಳಿದ್ದೇಕೆ?