ನಾನು 24/7 ರಾಜಕಾರಣಿ.. ಸಿನಿಮಾ ಮಾಡುವುದನ್ನ ಬಂದ್ ಮಾಡಿದ್ದೇನೆ -ನಿಖಿಲ್ ಕುಮಾರಸ್ವಾಮಿ!

ಮಂಡ್ಯ:- ನಾನು 24/7 ರಾಜಕಾರಣಿ.. ಸಿನಿಮಾ ಮಾಡುವುದನ್ನ ಬಂದ್ ಮಾಡಿದ್ದೇನೆ ಎಂದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕೋಲಾರ: ಮಳೆ ಅವಾಂತರ.. ಹಲವು ಬಡಾವಣೆಗಳಿಗೆ ನುಗ್ಗಿದ ನೀರು! ಈ ಸಂಬಂಧ ಮಾತನಾಡಿದ ಅವರು,ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯ್ತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಎಂದರು. ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ … Continue reading ನಾನು 24/7 ರಾಜಕಾರಣಿ.. ಸಿನಿಮಾ ಮಾಡುವುದನ್ನ ಬಂದ್ ಮಾಡಿದ್ದೇನೆ -ನಿಖಿಲ್ ಕುಮಾರಸ್ವಾಮಿ!