ನನಗೂ ಒಬ್ಬಳು ಗರ್ಲ್ ಫ್ರೆಂಡ್ ಬೇಕು.. ಖಾಕಿ ದುಂಬಾಲು ಬಿದ್ದ ಯುವಕ!

ದೆಹಲಿ:- ಯುವಕನೊಬ್ಬ ನಾನು ಇನ್ನೂ ಸಿಂಗಲ್​, ನನಗೆ ಗರ್ಲ್​​ ಫ್ರೆಂಡ್​ ಹುಡುಕಿಕೊಡಲು ಸಹಾಯ ಮಾಡಿ ಎಂದು ದೆಹಲಿ ಪೊಲೀಸರನ್ನು ಕೇಳಿಕೊಂಡಿದ್ದಾನೆ. ಎರಡು ಮಕ್ಕಳ ತಾಯಿಯಾದರೂ ಕಮ್ಮಿಯಾಗಿಲ್ಲ ಕರೀನಾ ಸೌಂದರ್ಯ: ಬೆಬೋ ಬ್ಯೂಟಿ ಕಂಡು ಥ್ರಿಲ್ ಆದ ಫ್ಯಾನ್ಸ್ ಆದರೆ ಸಿಂಗಲ್​ ಎಂದು ಟೈಪ್​ ಮಾಡುವ ಬದಲು ಸಿಂಗ್ನಲ್ ಎಂದು ಟೈಪ್​ ಮಾಡಿದ್ದಾನೆ. ಯುವಕನ ಪೋಸ್ಟ್​​ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್​ ಆಗಿದೆ. ಯುವಕನ ಬೇಡಿಕೆಗೆ ದೆಹಲಿ ಪೊಲೀಸರು ನೀಡಿರುವ ಉತ್ತರ ನಿಜಕ್ಕೂ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಹೌದು ನಾವು ಯುವತಿಯನ್ನು … Continue reading ನನಗೂ ಒಬ್ಬಳು ಗರ್ಲ್ ಫ್ರೆಂಡ್ ಬೇಕು.. ಖಾಕಿ ದುಂಬಾಲು ಬಿದ್ದ ಯುವಕ!