GT Vs SRH: ಪ್ಲೇ ಆಫ್ ಮೇಲೆ ಹೈದರಾಬಾದ್ ಕಣ್ಣು.. ಗುಜರಾತ್‌ ಗೆಲುವಿನ ಮೇಲೆ RCB ಫ್ಯಾನ್ಸ್ ಕಣ್ಣು..!

ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಗುರುವಾರ ಗುಜರಾತ್‌ ಟೈಟಾನ್ಸ್‌ ಸವಾಲು ಎದುರಾಗಲಿದೆ. IPL 2024: IPLನಲ್ಲಿಂದು SRH vs GT ಮುಖಾಮುಖಿ.! ಪ್ಲೇ ಆಫ್ʼಗೆ ಎಂಟ್ರಿ ತವಕದಲ್ಲಿ ಸನ್ʼರೈಸರ್ಸ್ ಸನ್‌ರೈಸರ್ಸ್‌ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಸಂಪಾದಿಸಿದೆ. ತಂಡದ ನೆಟ್‌ ರನ್‌ರೇಟ್‌(+0.406) ಕೂಡಾ ಉತ್ತಮವಾಗಿರುವುದರಿಂದ ಪ್ಲೇ-ಆಫ್‌ನ ಸನಿಹದಲ್ಲಿದೆ. ಇನ್ನೆರಡು ಪಂದ್ಯಗಳನ್ನೂ ಗೆದ್ದು ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ತಂಡದ ಮುಂದಿರುವ ಗುರಿ. ಎರಡೂ ಪಂದ್ಯಗಳಲ್ಲಿ ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳುವ ಸಾಧ್ಯತೆಯೂ ಇದೆ. ಅತ್ತ ಗುಜರಾತ್‌ … Continue reading GT Vs SRH: ಪ್ಲೇ ಆಫ್ ಮೇಲೆ ಹೈದರಾಬಾದ್ ಕಣ್ಣು.. ಗುಜರಾತ್‌ ಗೆಲುವಿನ ಮೇಲೆ RCB ಫ್ಯಾನ್ಸ್ ಕಣ್ಣು..!