ಗಂಡನ ATM ಹೆಂಡತಿ ಕೈಯಲ್ಲೇ ಇದ್ದರೆ ಒಳ್ಳೆಯದು – ಸುಪ್ರೀಂ ಮಹತ್ವದ ತೀರ್ಪು!

ನವದೆಹಲಿ: ಸುಪ್ರೀಂ ಕೋರ್ಟ್ ನಿಂದ ಭಾರತದ ಮಹಿಳಾ ಮಣಿಗಳು ಹಾಗೂ ಗೃಹಿಣಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.. ಇಷ್ಟು ದಿನ ನೀವು ಗಂಡನ ಬಳಿ ತಮ್ಮ ಸ್ವಂತ ಖರ್ಚಿಗೆ ದುಡ್ಡು ಕೇಳಬೇಕಿತ್ತು. ಆದ್ರೆ ಈಗ ಕಾಲ ಬದಲಾಗುತ್ತಿದೆ. ಕಾಡಿ ಬೇಡಿದ್ರೂ ಒಂದಿಷ್ಟು ಹಣ ಸಿಗುತ್ತಿದ್ದ ನಿಮ್ಮ ಕೈಗೆ ATM ಸಿಗೋ ಕಾಲ ಬಂದಿದೆ. ಏನೆಂದು ತಿಳಿಯಲು ಸ್ಟೋರಿ ಓದಿ. ವಾಲ್ಮೀಕಿ ನಿಗಮ ಹಗರಣ: ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ! ಗೃಹಿಣಿಯರ ವೈಯಕ್ತಿಕ ಖರ್ಚಿಗೆ ಗಂಡಂದಿರು ಹಣ … Continue reading ಗಂಡನ ATM ಹೆಂಡತಿ ಕೈಯಲ್ಲೇ ಇದ್ದರೆ ಒಳ್ಳೆಯದು – ಸುಪ್ರೀಂ ಮಹತ್ವದ ತೀರ್ಪು!