ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗಂಡ ಸಾವು: ಗೃಹ ಸಚಿವರಿಗೆ ತಾಳಿ ಕಳುಹಿಸಿದ ಮೃತನ ಪತ್ನಿ!

ರಾಯಚೂರು:- ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯೂ ಸೇರಿದಂತೆ ಚಾಮರಾಜನಗರ ಭಾಗದ ಹಲವು ಕಡೆಗಳಲ್ಲಿ ಮೈಕ್ರೋಫೈನಾನ್ಸ್‌ಗಳ ಹಾವಳಿಯಿಂದಾಗಿ ಜನರಿಗೆ ಸಾಲ ಪಾವತಿಸಲು ತೊಂದರೆಯಾಗಿದೆ. ಕೆಲವು ಕಡೆಗಳಲ್ಲಿ ವಾರದ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬರತೊಡಗಿವೆ. ಜೆಡಿಎಸ್ ಮುಖಂಡ ಹನುಮಂತು ಕೊಲೆ ಪ್ರಕರಣ: 7 ಮಂದಿ ಅರೆಸ್ಟ್! ಅದರಂತೆ ಮೈಕ್ರೋ ಫೈನಾನ್ಸ್​ ಕಿರುಕುಳದಿಂದ ಪತಿ ಸಾವನ್ನಪ್ಪಿದ ಬೆನ್ನಲ್ಲೇ ಗೃಹ ಸಚಿವರಿಗೆ ಮೃತನ ಪತ್ನಿ ಮಾಂಗಲ್ಯ ಸರ ಕಳುಹಿಸಿದ್ದಾರೆ. ಮೈಕ್ರೋ ಫೈನಾನ್ಸ್​ಗಳ ಕಿರುಕುಳ … Continue reading ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗಂಡ ಸಾವು: ಗೃಹ ಸಚಿವರಿಗೆ ತಾಳಿ ಕಳುಹಿಸಿದ ಮೃತನ ಪತ್ನಿ!