ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ 66 ಲಕ್ಷ ಸಂಗ್ರಹ!
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡಲಾಯಿತು. ನೀವು ಸ್ಲಿಮ್ ಆಗ್ಬೇಕಾ!?; ಇನ್ಮೇಲೆ ಡಯಟ್ ಫುಡ್ ಬಿಟ್ಟು ಈ ಕೆಲ್ಸ ಮಾಡಿ! ದೇವಾಲಯದ ಹುಂಡಿಯಲ್ಲಿ ಒಟ್ಟು 66,ಲಕ್ಷದ 83,ಸಾವಿರದ 320 ರೂಪಾಯಿ ಹಣ ಹಾಗೂ 2 ಕೆ.ಜಿ 280 ಗ್ರಾಂ ಬೆಳ್ಳಿ, 2 ಗ್ರಾಂ 700ಮಿಲಿ ಚಿನ್ನ ಸಂಗ್ರಹವಾಗಿದೆ, ಇಂದು ಬೆಳಿಗ್ಗೆಯಿಂದಲೇ ಪೊಲೀಸರ ಬಂದೋಬಸ್ತ್ ನಡುವೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ … Continue reading ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ 66 ಲಕ್ಷ ಸಂಗ್ರಹ!
Copy and paste this URL into your WordPress site to embed
Copy and paste this code into your site to embed