Share Facebook Twitter LinkedIn Pinterest Email ಕಲಬುರಗಿ: ಪಂಚರಾಜ್ಯ ಚುನಾವಣೆಯಲ್ಲಿ ಭರ್ಜರಿ ಜಯಸಾಧಿಸಿದ ಹಿನ್ನಲೆ ಬಿಜೆಪಿ ಜಿಲ್ಲಾ ಘಟಕ ಕಲಬುರಗಿಯಲ್ಲಿಂದು ವಿಜಯೋತ್ಸವ ಆಚರಿಸಿತು.ನಗರದ ಸರ್ದಾರ ಪಟೇಲರ ಸರ್ಕಲ್ ಬಳಿ ಜಮಾಯಿಸಿದ ಕೇಸರಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು.ಇದೇವೇಳೆ ಪಟಾಕಿ ಸಿಡಿಸಿ ಒಬ್ಬರಿಗೊಬ್ರು ಸಿಹಿ ಹಂಚಿದ್ರು… https://ainlivenews.com/wp-content/uploads/2023/12/WhatsApp-Video-2023-12-03-at-3.21.09-PM.mp4
ವಾಹನ ಸವಾರರೇ ಕುಡಿದು ರಸ್ತೆಗಿಳಿಯೋ ಮುನ್ನ ಎಚ್ಚರ: ಕಾಫಿನಾಡಿನಲ್ಲಿ ಶುರುವಾಯ್ತು ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್!November 13, 2024