ಟೀಂ ಇಂಡಿಯಾ ಜೆರ್ಸಿಯಲ್ಲಿ ಭಾರೀ ಬದಲಾವಣೆ: ವಿಶೇಷ ಜರ್ಸಿಯ ಸ್ಪೆಷಾಲಿಟಿ ಏನ್‌ ಗೊತ್ತಾ?

ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 27 ರಿಂದ ಆರಂಭವಾಗಲಿದೆ. ಇದರ ಜೊತೆ  ಟೀಂ ಇಂಡಿಯಾದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಾ ಸಹ ಆರಂಭವಾಗಲಿದೆ.  ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದ್ದು  ಈ ನಡುವೆ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಜೆರ್ಸಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಕಳೆದುಕೊಂಡ ಬಗ್ಗೆ ಆಶಿಶ್ ನೆಹ್ರಾ ಹೇಳಿದ್ದೇನು?! ವಿಶೇಷ ಜೆರ್ಸಿ ಧರಿಸಿ ಶ್ರೀಲಂಕಾ ವಿರುದ್ಧದ ಟಿ20 … Continue reading ಟೀಂ ಇಂಡಿಯಾ ಜೆರ್ಸಿಯಲ್ಲಿ ಭಾರೀ ಬದಲಾವಣೆ: ವಿಶೇಷ ಜರ್ಸಿಯ ಸ್ಪೆಷಾಲಿಟಿ ಏನ್‌ ಗೊತ್ತಾ?