Gadaga: ಮುಂಡರಗಿಯಲ್ಲಿ ಬೃಹತ್ ರಕ್ತದಾನ ಶಿಭಿರ, ಪರಿಸರ ದಿನಾಚರಣೆ..!

ಗದಗ: ಸಾಮಾಜಿಕ ಕಾರ್ಯಕರ್ತ ದೇವು ಹಡಪದ ಅವರ 44ನೇ ಜನ್ಮದಿನ ನಿಮಿತ್ಯ ಅವರ ಅಭಿಮಾನಿಗಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗದಗ ನಗರದಲ್ಲಿರೋ ಬಸವೇಶ್ವರ ರಕ್ತ ಕೇಂದ್ರದ ಸಹಕಾರದಲ್ಲಿ ಜುಲೈ 1 ರಂದು ಬೆಳಗ್ಗೆ 10:30ಕ್ಕೆ ಮುಂಡರಗಿಯ ಕೆಇಬಿ ಬಳಿಯ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಹತ್ತಿರ ಬೃಹತ್ ರಕ್ತದಾನ ಶಿಬಿರ ಪತ್ರಿಕಾ ದಿನಾಚರಣೆ, ವೈದ್ಯರ ದಿನಾಚರಣೆ, ಪರಿಸರ ದಿನಾಚರಣೆ ಆಯೋಜಿಸಲಾಗಿದೆ ಎಂದು ಜಾನಪದ ಕಲಾವಿದರಾದ ಶಿವು ವಾಲಿಕಾರ್, ಈರಣ್ಣ ಹಡಪದ ತಿಳಿಸಿದರು. ವಾಲ್ಮೀಕಿ ನಿಗಮದ ಅಕ್ರಮ ಹಿಂದೆ … Continue reading Gadaga: ಮುಂಡರಗಿಯಲ್ಲಿ ಬೃಹತ್ ರಕ್ತದಾನ ಶಿಭಿರ, ಪರಿಸರ ದಿನಾಚರಣೆ..!