ಹುಬ್ಬಳ್ಳಿ: 15.90 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ!
ಹುಬ್ಬಳ್ಳಿ: ಟೈಲ್ಸ್ ಉದ್ಯೋಗದಲ್ಲಿ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15.90 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಆತಂಕಕಾರಿ ಮಾಹಿತಿ: ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ತೀವ್ರ ಔಷಧ ಕೊರತೆ! ನಗರದ ರಾಮಲಖನ್ ಮಾಲಿ ವಂಚನೆಗೆ ಒಳಗಾದವರು. ತಂಗೋ ಆ್ಯಪ್ ಮೂಲಕ ಪರಿಚಯವಾದ ಮಂಜುರಾಣಿ, ಗುರುದೇವಸಿಂಗ್, ಸಂಗಿತ ರಾಯ್ ಎಂಬುವವರು ವಾಟ್ಸ್ ಆ್ಯಪ್ ಮೂಲಕ ವಿವಿಧ ಮಾಹಿತಿ ನೀಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ … Continue reading ಹುಬ್ಬಳ್ಳಿ: 15.90 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ!
Copy and paste this URL into your WordPress site to embed
Copy and paste this code into your site to embed