ಹುಬ್ಬಳ್ಳಿ: ಕನ್ನಡ ಕುಟೀರ ಕಚೇರಿಯಲ್ಲಿ ನೂತನ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆ!

ಹುಬ್ಬಳ್ಳಿ : ನೈಋತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ನಗರದ ಕನ್ನಡ ಕುಟೀರ ಕಚೇರಿಯಲ್ಲಿ ಹೊಸ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟ ಗೌತಮಿ ಪತಿ: ಮಂಜು ರಿಯಾಕ್ಷನ್ ಹೇಗಿತ್ತು ಗೊತ್ತಾ? ಈ ಕಾರ್ಯಕ್ರಮದಲ್ಲಿ ನೈಋತ್ಯ ವಲಯದ ಜನರಲ್ ಮ್ಯಾನೇಜರ್ ಕಾರ್ಯದರ್ಶಿ ಗಳಾದ ಕನ್ನಡ ಅಭಿಮಾನಿ ಸುನಿಲ್ ಜಿ, ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ರೇಲ್ವೆ ಮಹಾ ನಿರ್ದೇಶಕರು ಹಾಗೂ ಲೆಕ್ಕ ಪರಿಶೋಧಕರಾದ ನರೇಶ್ ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ … Continue reading ಹುಬ್ಬಳ್ಳಿ: ಕನ್ನಡ ಕುಟೀರ ಕಚೇರಿಯಲ್ಲಿ ನೂತನ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆ!