ಹುಬ್ಬಳ್ಳಿ: ಸಪ್ನಾ ಬುಕ್ ಹೌಸ್ ನಲ್ಲಿ ಹುಬ್ಬಳ್ಳಿ ಕಲಾ ಉತ್ಸವಕ್ಕೆ ಚಾಲನೆ!

ಹುಬ್ಬಳ್ಳಿ: ಇಲ್ಲಿಯ ಸಪ್ನಾ ಬುಕ್ ಹೌಸ್ ಹಾಗೂ ರೋಸ್ಟಮ್ ಡೈರೀಸ್ ಆಶ್ರಯದಲ್ಲಿ ಹುಬ್ಬಳ್ಳಿ ಆರ್ಟ್ ಫೆಸ್ಟಿವಲ್ 2024 ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಚಾಲನೆ ನೀಡಲಾಯಿತು. ಇಂದಾದ್ರು ಸಿಗುತ್ತಾ ದರ್ಶನ್ ಗೆ ಜಾಮೀನು: ಬೇಲ್ ಸಿಗದಿದ್ದರೆ ಮುಂದೇನು? ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದಾದ ಚಿತ್ರಕಲಾ ಉತ್ಸವ ಇದಾಗಿದ್ದು, ಕಿರಿಯ ಸಿನಿ ತಾರೆ ಶರ್ವರಿ ಹಾಗೂ ಚಿತ್ರಕಲಾ ಶಿಕ್ಷಕ ಕೆ.ವಿ. ಶಂಕರ ಅವರು ಉದ್ಘಾಟನೆ ನೆರವೇರಿಸಿದರು. ಸಪ್ನಾ ಬುಕ್‌ ಹೌಸ್ ಶಾಖಾ ಮುಖ್ಯಸ್ಥ ರಘು ಎಂ.ವಿ., ಮ್ಯಾನೇಜರ್ ಮೇಘನಾ ರಘು ಇದ್ದರು. … Continue reading ಹುಬ್ಬಳ್ಳಿ: ಸಪ್ನಾ ಬುಕ್ ಹೌಸ್ ನಲ್ಲಿ ಹುಬ್ಬಳ್ಳಿ ಕಲಾ ಉತ್ಸವಕ್ಕೆ ಚಾಲನೆ!