ಹುಬ್ಬಳ್ಳಿ: ಬಿಜೆಪಿ 5ನೇ ಬೂತ್ ಅಧ್ಯಕ್ಷರ ಆಯ್ಕೆ!

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮ ಘಟಕದಿಂದ ಭಾರತೀಯ ಜನತಾ ಪಕ್ಷದಿಂದ ನೂತನವಾಗಿ 5 ಬೂತ್ ಅಧ್ಯಕ್ಷರನ್ನ ಆಯ್ಕೆ ಮಾಡಲಾಯಿತು . ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ದುರ್ಘಟನೆ: ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವು! ನೂತನವಾಗಿ ಹುಬ್ಬಳ್ಳಿ ಮಂಡಳ ಅಧ್ಯಕ್ಷರಾಗಿ ಆಯ್ಕೆಯಾದ ಷಣ್ಮುಖ ಅಯಹೋಳೆ ಮತ್ತು ನೂತನ ಬೂತ್ ಅಧಕ್ಷರಾಗಿ ಆಯ್ಕೆಯಾದ ಮಹೇಶ ಭಾರಕೇರ ,ಗದಿಗೇಪ್ಪ ಹುಬ್ಬಳ್ಳಿ, ಶಿವಾನಂದ ನೇರ್ತಿ, ಮಹಾವೀರ ಕಲ್ಲಣ್ಣವರ ,ಯಲ್ಲಪ್ಪ ದಿವಾಣದ, ಛಬ್ಬಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು ಈ ಸಂಧರ್ಭದಲ್ಲಿ ಟಿ … Continue reading ಹುಬ್ಬಳ್ಳಿ: ಬಿಜೆಪಿ 5ನೇ ಬೂತ್ ಅಧ್ಯಕ್ಷರ ಆಯ್ಕೆ!