ಹುಬ್ಬಳ್ಳಿ: ಮಿಶ್ರ ಕೃಷಿಯಲ್ಲಿ ಭರ್ಜರಿ ಯಶಸ್ಸು ಕಂಡ ಪ್ರಗತಿಪರ ರೈತ!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಅರಿಸಿನ ಬೆಳೆಯುವವರ ಸಂಖ್ಯೆ ವಿರಳ ಇಂತಹದರಲ್ಲಿ ಒಣಭೂಮಿಯಲ್ಲಿ ಸಾವಯವ ಪದ್ಧತಿ ಅನುಸಾರ ಅರಿಸಿನ ಬೆಳೆಯಬಹುದು ಎಂದು ತೋರಿಸಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಕೊಟ್ಟವರು ತಾಲ್ಲೂಕಿನ ಹಲ್ಯಾಳ ಗ್ರಾಮದ ರೈತ ಬಸವರಾಜ ಬೆಳವಟಗಿ. 12 ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ದ್ವಿದಳ, ಏಕದಳ ಧಾನ್ಯ, ತರಕಾರಿ, ಹಣ್ಣು ಹೀಗೆ ಹಲವು ಬಗೆಯ ಬೆಳೆಗಳನ್ನು ಅವರು ಬೆಳೆದಿದ್ದಾರೆ. ಕಡಿಮೆ ಖರ್ಚಿನಲ್ಲಿ ಬೆಳೆದು ವಾರ್ಷಿಕವಾಗಿ ಅಧಿಕ ಲಾಭ ಪಡೆದಿದ್ದಾರೆ. ಎರಡು ಗುಂಟೆ ಜಾಗದಲ್ಲಿ ಅರಿಸಿನ, ನಾಲ್ಕು … Continue reading ಹುಬ್ಬಳ್ಳಿ: ಮಿಶ್ರ ಕೃಷಿಯಲ್ಲಿ ಭರ್ಜರಿ ಯಶಸ್ಸು ಕಂಡ ಪ್ರಗತಿಪರ ರೈತ!