Hubballi: ಸಾರಿಗೆ ಸಿಬ್ಬಂದಿಗೆ ಸುರಕ್ಷಾ ಚಾಲಕ ಬ್ಯಾಡ್ಜ್ ಪ್ರದಾನ!

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ಹಾಗೂ ಅಪರಾಧ ರಹಿತ ಚಾಲನೆಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ಪಡೆದ ಹಾಗೂ ಸುರಕ್ಷಾ ಚಾಲಕ ಬೆಳ್ಳಿ ಪದಕ ಪಡೆದ ಚಾಲನಾ ಸಿಬ್ಬಂದಿಗಳ ಕೆಲಸದ ಸ್ಥಳಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ದೈನಂದಿನ ಕರ್ತವ್ಯದಲ್ಲಿ ಕಾರ್ಯನಿರತರಾಗಿದ್ದಾಗ ಅವರನ್ನು ಗೌರವದಿಂದ ಕಾಣಲು ಸಂಸ್ಥೆಯ ವತಿಯಿಂದ ಚಾಲನಾ ಸಿಬ್ಬಂಧಿಗಳಿಗೆ “ಮುಖ್ಯಮಂತ್ರಿಗಳ ಸ್ವರ್ಣ ಪದಕ ಪಡೆದ ಚಾಲಕ” ಬ್ಯಾಡ್ಜ್‌ ಹಾಗೂ ಬೆಳ್ಳಿ ಪದಕ ಪಡೆದ “ಸುರಕ್ಷಾ ಚಾಲಕ” ಬ್ಯಾಡ್ಜ್‌ ನ್ನು ನೀಡುವ ವಿನೂತನ ಕಾರ್ಯಕ್ರಮವನ್ನು … Continue reading Hubballi: ಸಾರಿಗೆ ಸಿಬ್ಬಂದಿಗೆ ಸುರಕ್ಷಾ ಚಾಲಕ ಬ್ಯಾಡ್ಜ್ ಪ್ರದಾನ!